Facebook ಬಳಕೆದಾರರಿಗೆ ಶಾಕ್, Lock ಆದ ಖಾತೆಗಳು Facebook Accounts Locked : ಪ್ರಮುಖ ಸಾಮಾಜಿಕ ಮಾಧ್ಯಮ ದಿಗ್ಗಜ ಫೇಸ್ಬುಕ್ ಬಳಕೆದಾರರಿಗೆ ಶಾಕ್ ನೀಡಿದೆ. ವಿಶ್ವಾದ್ಯಂತ ಫೇಸ್ಬುಕ್ ಬಳಕೆದಾರರ ಖಾತೆಗಳನ್ನು ಲಾಕ್ ಮಾಡಲಾಗಿದೆ.