ಸಾಲ ಬಾಧೆ, ಪುದುಚೇರಿಯಲ್ಲಿ ಒಂದೇ ಕುಟುಂಬದ 4 ಮಂದಿ ಆತ್ಮಹತ್ಯೆ !
ಪುದುಚೇರಿ: ಪುದುಚೇರಿ ಪಕ್ಕದ ಅರಿಯಾಂಗುಪ್ಪಂ ಪೋಸ್ಟಲ್ ರಸ್ತೆಯಲ್ಲಿ ಆಟೋ ರಿಪೇರಿ ಮಾಡುವ ತ್ಯಾಗರಾಜನ್, ಅವರ ಪತ್ನಿ ಶ್ರೀಮತಿ, 8 ವರ್ಷದ ಮಗಳು ಮತ್ತು 5 ವರ್ಷದ ಮಗ ಆಕಾಶ್ ವಾಸವಾಗಿದ್ದರು. ಈ ವೇಳೆ ಆಟೋ ಚಾಲಕ ತ್ಯಾಗರಾಜನ್ ಸಾಲಬಾಧೆ ಸೇರಿದಂತೆ…