ನಿಮ್ಮ ಜಮೀನಿಗೆ ಹೋಗೋಕೆ ಅಕ್ಕ-ಪಕ್ಕದ ಜಮೀನಿನವರು ದಾರಿ ಕೊಡ್ತಿಲ್ವಾ? ಹಾಗಿದ್ರೆ ಈ ರೀತಿ ಮಾಡಿ!
ಹಳ್ಳಿಗಳಲ್ಲಿ ಪ್ರಮುಖ ಆದಾಯದ ಮೂಲ ಕೃಷಿ (Agriculture) ಆಗಿದೆ. ಅಲ್ಲಿರುವ ಹೆಚ್ಚಿನ ಜನರು ಕೃಷಿ ಕೆಲಸವನ್ನೇ ಅವಲಂಬಿಸಿ ಇರುತ್ತಾರೆ. ಕೆಲವು ರೈತರ ಬಳಿ ತಮ್ಮದೇ ಆದ ಸ್ವಂತ ಜಮೀನು ಇರುತ್ತದೆ. ಆದರೆ ಇನ್ನೂ ಕೆಲವು ರೈತರು ತಮ್ಮ ಬಳಿ ಜಮೀನು…