ಸರ್ಕಾರದಿಂದ ಸಿಹಿ ಸುದ್ದಿ, ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯಡಿ ರೈತರಿಗೆ 15 ಲಕ್ಷ ನೇರವಾಗಿ ಖಾತೆಗೆ!
PM Kisan FPO Scheme: ಕೇಂದ್ರ ಸರಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆರ್ಥಿಕ ಬೆಳವಣಿಗೆಗೆ ವಿವಿಧ ರೀತಿಯ ಯೋಜನೆಗಳನ್ನು ಬೆಂಬಲಿಸುತ್ತಿದೆ. ಈಗಾಗಲೇ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿರುವ ರೈತರಿಗಾಗಿ ಕೇಂದ್ರವು…