₹50 ಸಾವಿರ ಬೆಲೆ ಬಾಳುವ ಫೋನ್ 15 ಸಾವಿರಕ್ಕೆ ಲಭ್ಯ, ಫ್ಲಿಪ್‌ಕಾರ್ಟ್‌ನ ಅದ್ಭುತ ಆಫರ್! ಯಾಕಿಷ್ಟು ಡಿಸ್ಕೌಂಟ್ ಗೊತ್ತಾ?
Realme GT 2 Pro ಸ್ಮಾರ್ಟ್‌ಫೋನ್ ಬೆಲೆ ಇದೀಗ 49,999 ರೂ. ಇದೆ. ಫ್ಲಿಪ್‌ಕಾರ್ಟ್‌ನ ಡೀಲ್‌ನಲ್ಲಿ (Flipkart Deal), ನೀವು ಅದನ್ನು 35,000 ರೂ.ವರೆಗಿನ ರಿಯಾಯಿತಿಯೊಂದಿಗೆ (Discount Offer) ಖರೀದಿಸಬಹುದು. ಫೋನ್‌ನಲ್ಲಿ ಕ್ಯಾಶ್‌ಬ್ಯಾಕ್…