ಇಂತಹ ರೈತರಿಗೆ ಸರ್ಕಾರಿ ಭೂಮಿ ಮಂಜೂರು! 7000 ಜನರಿಗೆ ಸಿಗಲಿದೆ ಹಕ್ಕುಪತ್ರ
ನಮ್ಮ ರಾಜ್ಯದ ಕರಾವಳಿ (coastal area) , ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರದೇಶ ಕಾಡಿನಿಂದ ಆವೃತವಾಗಿದೆ. ಇಲ್ಲಿ ತಲತಲಾಂತರದಿಂದ ಜನರು ತಮ್ಮ ಜೀವನ ನಡೆಸುವ ಸಲುವಾಗಿ ಅರಣ್ಯ ಒತ್ತುವರಿ (Forest encroachment) ಮಾಡಿಕೊಂಡು ತೋಟಗಳಾಗಿ…