ಬಾಡಿಗೆ ಮನೇಲಿ ಇರೋರಿಗೆ ಉಚಿತ ವಿದ್ಯುತ್ ಪಡೆಯೋಕೆ ಇನ್ಮುಂದೆ ಹೊಸ ನಿಯಮ! ಬಿಗ್ ಅಪ್ಡೇಟ್
ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಅನೇಕ ಜನರಿಗೆ ಸಹಾಯ ಆಗುತ್ತಿದೆ. ವಿದ್ಯುತ್ ಬಿಲ್ (Electricity Bill) ಕಟ್ಟುವ ಸಮಸ್ಯೆ ಇಲ್ಲದೇ ಹಲವರು ಉಚಿತ ವಿದ್ಯುತ್ (Free Electricity) ಬಳಕೆ…