India Corona Cases: ದೇಶದಲ್ಲಿ 2,685 ಹೊಸ ಕೊರೊನಾ ಪ್ರಕರಣಗಳು ವರದಿ
Corona Cases Today in India - ನವದೆಹಲಿ: ದೇಶದಲ್ಲಿ ಒಟ್ಟು 2,685 ಹೊಸ ಕೊರೊನಾ ಪ್ರಕರಣಗಳು (Covid Cases) ವರದಿಯಾಗಿದ್ದು, 33 ಜನರು ಸಾವನ್ನಪ್ಪಿದ್ದಾರೆ (Corona Death). ಇದು ಒಟ್ಟು ಪ್ರಕರಣಗಳ ಸಂಖ್ಯೆಯನ್ನು 4,31,50,215 ಮತ್ತು…