Jio 5G, JioPhone 5G; Jio 5G ಸೇವೆಗಳ ಜೊತೆಗೆ ಜಿಯೋ ಫೋನ್ 5G ಬರಲಿದೆ.. ಆಗಸ್ಟ್ 29 ರಂದು ಲಾಂಚ್ ಸಾಧ್ಯತೆ..!
Jio 5G, JioPhone 5G : ಪ್ರಮುಖ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ಸಾಮಾನ್ಯ ಸಭೆ (AGM) 2022 ಕಾರ್ಯಕ್ರಮವನ್ನು ಈ ತಿಂಗಳ ಕೊನೆಯಲ್ಲಿ ನಡೆಸುವುದಾಗಿ ಘೋಷಿಸಿದೆ. ವಾಸ್ತವವಾಗಿ ಈ ಸಭೆ ಆಗಸ್ಟ್ 29 ರಂದು ನಡೆಯಲಿದೆ.
ಈ ಸಭೆಯಲ್ಲಿ…