Personal Loan: ವಿವಿಧ ಬ್ಯಾಂಕ್‌ಗಳ ವೈಯಕ್ತಿಕ ಸಾಲಗಳ ಬಡ್ಡಿ ದರಗಳು ಈ ಕೆಳಗಿನಂತಿವೆ
Personal Loan: ಬಹುತೇಕ ಎಲ್ಲಾ ಬ್ಯಾಂಕುಗಳು (Banks) ಮತ್ತು ಸಾಲ ನೀಡುವ ಸಂಸ್ಥೆಗಳು ಈ ವೈಯಕ್ತಿಕ ಸಾಲಗಳನ್ನು ವ್ಯಾಪಕ ಶ್ರೇಣಿಯಲ್ಲಿ ನೀಡುತ್ತವೆ.
ಯಾವುದೇ ಆರ್ಥಿಕ ಸ್ಥಿತಿ ಇರುವವರು ಯಾವುದಾದರೂ ಒಂದು ಹಂತದಲ್ಲಿ ಸಾಲ ಮಾಡುವುದು…