ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ಬೆಲೆ ಕೆಜಿಗೆ ರೂ.4200 ಹೆಚ್ಚಳ! ಇನ್ನು ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ…
Gold Price Today: ಚಿನ್ನದ ಬೆಲೆ (Gold Prices) ಜೂನ್ 1, 2023 ರಂದು ಮತ್ತೆ ಹೆಚ್ಚಳವಾಗಿದೆ. ಹೌದು, ಇತ್ತೀಚೆಗೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರ (ಜೂನ್ 1)…