ನಿನ್ನೆವರೆಗೂ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ
Gold Price Today : ಭಾರತೀಯರಿಗೆ ಚಿನ್ನದೊಂದಿಗೆ ಅವಿನಾಭಾವ ಸಂಬಂಧವಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತೀಯ ಮಹಿಳೆಯರು ಚಿನ್ನಾಭರಣ (Gold Jewellery) ಪ್ರಿಯರು. ಹಬ್ಬಗಳು, ಶುಭ ಸಮಾರಂಭಗಳಂತಹ ಯಾವುದೇ ಸಂದರ್ಭದಲ್ಲಿ ಚಿನ್ನದ…