ಒಂದು ಲಕ್ಷದ ಗಡಿಯಲ್ಲಿ ಬೆಳ್ಳಿ ಬೆಲೆ, ಕಡಿಮೆಯಾಗದ ಚಿನ್ನದ ಬೆಲೆ! ಇಲ್ಲಿದೆ ಇತ್ತೀಚಿನ ದರಗಳ ವಿವರ
Gold Price Today : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಪ್ರತಿದಿನ ಏರಿಳಿತಗೊಳ್ಳುತ್ತವೆ. ಒಂದು ದಿನ ಬಂಗಾರದ ಬೆಲೆ (Gold Prices) ಏರಿದರೆ ಮರುದಿನ ಇಳಿಯುತ್ತದೆ. ಭಾರತದಲ್ಲಿ ಮಹಿಳೆಯರು ಚಿನ್ನಕ್ಕೆ…