Gold Price Today: ಚಿನ್ನದ ಬೆಲೆ ಧಿಡೀರ್ ಕುಸಿತ, ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಮಾರ್ಚ್ 21, 2023
Gold Silver Price Today (ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ): ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rate) ಧಿಡೀರ್ ಕುಸಿದಿದೆ, ಮಂಗಳವಾರ ಚಿನ್ನದ ಬೆಲೆ (Gold Price) ಕಮ್ಮಿಯಾಗಿದೆ.…