Gold Rate Today: 10 ಗ್ರಾಂ ಚಿನ್ನದ ಬೆಲೆ 750 ಏರಿಕೆ, ಬೆಳ್ಳಿ ಬೆಲೆ ಭಾರೀ ಇಳಿಕೆ!
Gold Rate Today: ದೇಶದಲ್ಲಿ ಚಿನ್ನದ ಬೆಲೆ (Gold Price) ಗಗನಕ್ಕೇರುತ್ತಿದೆ. ಒಂದು ದಿನ ಸ್ವಲ್ಪ ಕಡಿಮೆಯಾದರೆ, ಮರುದಿನ ತೀವ್ರವಾಗಿ ಹೆಚ್ಚಾಗುತ್ತದೆ. ನವೆಂಬರ್ 18 ರಂದು, ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.750 ಏರಿದೆ…