Gold Silver Price Today: ಚಿನ್ನದ ಬೆಲೆ ಒಮ್ಮೆಲೇ ಏರಿಕೆ, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು
Gold Silver Price Today: ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬೆಚ್ಚಿ ಬೀಳುವಂತೆ ಮಾಡುತ್ತಿದೆ, ದಿನನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಾಣುತ್ತಲೇ ಇವೆ, ಒಮ್ಮೆ ಬೆಲೆಗಳು ಕಡಿಮೆಯಾದರೆ ಮರುದಿನ ಏರಿಕೆಯಾಗುತ್ತಿವೆ.…