Google Pixel Watch; ಅನೇಕ ಉತ್ತಮ ವೈಶಿಷ್ಟ್ಯಗಳೊಂದಿಗೆ ಗೂಗಲ್ ಪಿಕ್ಸೆಲ್ ವಾಚ್ ಟೀಸರ್
Google Pixel Watch : ಟೆಕ್ ದೈತ್ಯ ಗೂಗಲ್ ತನ್ನ ಹೊಸ ಸ್ಮಾರ್ಟ್ ವಾಚ್ (New Google Smart Watch) ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಗೂಗಲ್‌ನ ಈ ಮುಂಬರುವ ಸಾಧನವು ಗೂಗಲ್ ಪಿಕ್ಸೆಲ್ ವಾಚ್ (Google Pixel Watch…