ಮಹಿಳೆಯರಿಗೆ 4,000 ರೂಪಾಯಿ ಕೊಡಲು ಮುಂದಾದ ಸರ್ಕಾರ! ಹೊಸ ಯೋಜನೆ
ಇಂದು ಮಹಿಳೆಯರು ಸ್ವಾವಲಂಬಿ ಜೀವನದ (independence life) ಕಂಡುಕೊಳ್ಳುತ್ತಿದ್ದಾರೆ, ನಗರ ಪ್ರದೇಶ ಇರಬಹುದು ಅಥವಾ ಹಳ್ಳಿಯಲ್ಲಿಯೇ ಆಗಿರಬಹುದು ಹೆಣ್ಣು ಮಕ್ಕಳು ಮನೆಯಲ್ಲಿಯೇ ಕುಳಿತು ಅಡುಗೆ ಕೆಲಸವನ್ನು ಮಾಡುವುದಕ್ಕೆ ಸೀಮಿತವಾಗಿಲ್ಲ ಎಂಬುದನ್ನ…