ರೈತರಿಗಾಗಿ 3 ಪ್ರಮುಖ ಯೋಜನೆಗಳು! ಸಬ್ಸಿಡಿ ಸಾಲ, ಕ್ರೆಡಿಟ್ ಕಾರ್ಡ್ ಸೇರಿದಂತೆ ಇನ್ನಷ್ಟು ಬೆನಿಫಿಟ್
Farmer Loan Schemes : ದೇಶದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ಗೊತ್ತೇ ಇದೆ. ಈಗ ಮುಖ್ಯವಾದವುಗಳ ಬಗ್ಗೆ ನೋಡೋಣ. ಬೆಳೆ ನೆರವಿನಿಂದ ಆರಂಭಿಸಿ ರೈತರಿಗೆ ಆರ್ಥಿಕ ನೆರವು ನೀಡಲು ಹಲವು…