ಗ್ರಾಮ ಪಂಚಾಯತ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಕೈ ತುಂಬಾ ಸಂಬಳ
ನೀವು ಕಡಿಮೆ ವಿದ್ಯಾಭ್ಯಾಸ ಮಾಡಿದ್ದರು ಸರಿ, ಸರ್ಕಾರದ ಉತ್ತಮ ಉದ್ಯೋಗ ಹುಡುಕುತ್ತಿದ್ದರೆ ಇದು ನಿಮಗಾಗಿ. ಗ್ರಾಮ ಪಂಚಾಯತ್ (Gram Panchayat) ಒಂದರಲ್ಲಿ ಖಾಲಿ ಇರುವ 14 ಲೈಬ್ರರಿ ಸೂಪರ್ವೈಸರ್ (library supervisor) ಹುದ್ದೆಗಳನ್ನು ಭರ್ತಿ…