Browsing Tag

Gruha Lakshmi Money

ಇದೊಂದು ಪ್ರಯತ್ನ ಮಾಡಿ, ಕೇವಲ 2 ದಿನಗಳಲ್ಲಿ ಗೃಹಲಕ್ಷ್ಮಿ ಹಣ ₹2,000 ಖಾತೆಗೆ ಜಮಾ ಆಗತ್ತೆ

ನಿಮ್ಮ ಖಾತೆಗೆ ಇನ್ನು 2,000 ರೂ. ಡಿಬಿಟಿ ಆಗಿಲ್ವಾ? ರೇಷನ್ ಕಾರ್ಡ್ (ration card correction) ನಲ್ಲಿ ತಿದ್ದುಪಡಿ ಆಗಿದ್ದು ಇನ್ನೂ ಅಪ್ಡೇಟ್ ಆಗಿಲ್ವಾ? ಎಲ್ಲಾ ದಾಖಲೆಗಳು ಸರಿಯಾಗಿಯೇ…

ಗೃಹಲಕ್ಷ್ಮಿ ಹಣ ಇನ್ನೂ ಯಾರಿಗೆ ಬಂದಿಲ್ವೋ ಅವರು ಕೂಡಲೇ ಈ ಕಚೇರಿಗೆ ಹೋಗಿ! ಮಹತ್ವದ ಮಾಹಿತಿ

ಸರ್ಕಾರದ ಯೋಜನೆಯ ಫಲಾನುಭವಿಗಳು 1.28 ಕೋಟಿ ಜನ ಆದರೆ ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಅರ್ಜಿ ಸಲ್ಲಿಸಿದವರು 1.7 ಕೋಟಿ ಜನ. ಕೊನೆಗೆ ಇನ್ನೂ ಎಂಟು ಲಕ್ಷ ಜನರ ಕೈಗೆ ಮಾತ್ರ…

ಗೃಹಿಣಿಯರೇ, ಈ ತಿಂಗಳು ಕಷ್ಟಪಟ್ರೆ ಮುಂದಿನ ತಿಂಗಳಿನಿಂದ ಕುಳಿತಲ್ಲಿಯೇ ಸಿಗುತ್ತೆ 2,000 ರೂಪಾಯಿ! ನಿರ್ಲಕ್ಷ್ಯ…

ತನ್ನ ಖಾತೆಗೆ 2,000ರೂ. ಜಮಾ ಆಗಿಲ್ಲ ಎನ್ನುವ ಮಹಿಳೆಯರು ಈ ಲೇಖನ ಓದಲೇಬೇಕು. ನಿಮ್ಮ ಖಾತೆಗೆ ಹಣ ಜಮಾ ಆಗದೇ ಇರಲು ನಿಮ್ಮ ನಿರ್ಲಕ್ಶವೂ ಕಾರಣವಾಗಿರಬಹುದು. ಹಾಗಾದ್ರೆ ನಿಮ್ಮಿಂದ ಆಗುತ್ತಿರುವ…

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿಲ್ಲ ಅಂದ್ರೆ ತಪ್ಪದೇ ಈ 3 ಕೆಲಸ ಮಾಡಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲೇ ರಾಜ್ಯದ ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರವು ಅಧಕಾರದಲ್ಲಿದ್ದು,…

ಗೃಹಲಕ್ಷ್ಮಿ ಹಣ ಬರೋದು ಲೇಟ್ ಆದ್ರೂ ಪರವಾಗಿಲ್ಲ! ಆದ್ರೆ ಬರುತ್ತೋ ಇಲ್ವೋ ಈ ರೀತಿ ತಿಳಿಯಿರಿ

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ (Gruha Lakshmi Scheme) ಯೋಜನೆಯ ಎರಡು ಸಾವಿರ ರೂಪಾಯಿಗಳು ಬಿಡುಗಡೆ ಆಗಿ ಮೂರು ವಾರಗಳು ಕಳೆದಿವೆ…

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದ್ರೆ ಯಾರನ್ನ ಭೇಟಿ ಆಗ್ಬೇಕು ಗೊತ್ತಾ? ಹೊಸ ಅಪ್ಡೇಟ್ ಹೊರಡಿಸಿದ ಸರ್ಕಾರ

ಗೃಹಲಕ್ಷ್ಮಿ ಹಣ ಕೈ ಸೇರುತ್ತೆ ಅಂತ ಎಷ್ಟು ಉತ್ಸಾಹದಿಂದ ಗೃಹಿಣಿಯರು ಹೋಗಿ ಅರ್ಜಿ ಸಲ್ಲಿಸಿದ್ದರು, ಈಗ ಆ ಉತ್ಸಾಹ ಎಲ್ಲರಲ್ಲಿಯೂ ಕಾಣುತ್ತಿಲ್ಲ ಇದಕ್ಕೆ ಮುಖ್ಯವಾದ ಕಾರಣ ಗೃಹಲಕ್ಷ್ಮಿ ಯೋಜನೆ…

ಗೃಹಲಕ್ಷ್ಮಿ ಯೋಜನೆಯ ಅರ್ಜಿ ರಿಜೆಕ್ಟ್ ಆಗಿರುವವರಿಗೆ ಸರ್ಕಾರದಿಂದ ಮತ್ತೊಂದು ಸೂಚನೆ

ನಮ್ಮ ದೇಶದಲ್ಲಿ ಈಗ ಮಹಿಳೆಯರ ಅಭಿವೃದ್ಧಿ ಆಗುವುದು ಬಹಳ ಮುಖ್ಯವಾಗಿ ನಡೆಯಬೇಕಿರುವ ವಿಚಾರ ಆಗಿದೆ. ಏಕೆಂದರೆ ಒಂದು ಹೆಣ್ಣು ಓದಿದರೆ, ಬುದ್ಧಿವಂತೆಯಾದರೆ ಆಕೆಯ ಇಡೀ ಕುಟುಂಬಕ್ಕೆ ಒಳ್ಳೆಯದು.…

ಮೊಬೈಲ್‌ಗೆ ಮೆಸೇಜ್ ಬಂದು ಗೃಹಲಕ್ಷ್ಮಿ ಯೋಜನೆ ಹಣ ಅಕೌಂಟ್‌ಗೆ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಆಗಸ್ಟ್ 30ರಂದು ಚಾಲನೆ ಸಿಕ್ಕಿದೆ. ಈ ಯೋಜನೆಯ ಮೂಲಕ ಮನೆಯ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ (bank Account) ₹2000 ರೂಪಾಯಿ…

ಗೃಹಲಕ್ಷ್ಮಿ ಯೋಜನೆ ಹಣ ಇಂತಹ ಹೆಣ್ಣುಮಕ್ಕಳಿಗೆ ಸಿಕ್ಕಿಲ್ಲ! ಹೊಸ ಲಿಂಕ್ ಬಿಡುಗಡೆ, ನಿಮ್ಮ ಹೆಸರಿದೆಯೇ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ನಮ್ಮ ರಾಜ್ಯ ಸರ್ಕಾರ ತಂದಿರುವ ಮುಖ್ಯ ಯೋಜನೆಯಲ್ಲಿ ಒಂದು ಯೋಜನೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು, ಡಿಸಿಎಂ ಡಿಕೆ ಶಿವಕುಮಾರ್ ಅವರು,…

ಗೃಹಲಕ್ಷ್ಮಿ ಯೋಜನೆ ಚಾಲನೆಗೂ ಮೊದಲೇ ರೇಷನ್ ಕಾರ್ಡ್ ಇಲ್ಲದವರಿಗೆ, ಇನ್ನೂ ಅರ್ಜಿ ಸಲ್ಲಿಸದವರಿಗೆ ಸಿಹಿ ಸುದ್ದಿ

ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ಚುನಾವಣಾ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಬುಧವಾರ ಮೈಸೂರಿನಲ್ಲಿ 'ಗೃಹ ಲಕ್ಷ್ಮಿ' ಯೋಜನೆ, (Gruha Lakshmi Scheme) ಮಹಿಳಾ ಆರ್ಥಿಕ…