ಬಿಪಿಎಲ್ ಕಾರ್ಡ್ ಇರೋ ಕುಟುಂಬಗಳಿಗೆ ಕೇಂದ್ರದಿಂದ ಮಹತ್ವದ ಯೋಜನೆ! ಇನ್ನೊಂದು ಉಚಿತ ಸೇವೆ
ನಮ್ಮ ಬಳಿ ಎಷ್ಟು ಹಣ ಆಸ್ತಿ ಎನ್ನುವುದಕ್ಕಿಂತ ನಮ್ಮ ಆರೋಗ್ಯ ಚೆನ್ನಾಗಿದೆಯ ಎನ್ನುವುದು ಬಹಳ ಮುಖ್ಯ. ನಮ್ಮ ಆರೋಗ್ಯ (Health) ಒಂದು ಚೆನ್ನಾಗಿದ್ದರೆ, ನಾವು ಏನನ್ನು ಬೇಕಾದರೂ ಮಾಡಬಹುದು. ಆರೋಗ್ಯವೇ ಭಾಗ್ಯ ಎಂದು ಹೇಳಿದರೆ ಕೂಡ ತಪ್ಪಾಗೋದಿಲ್ಲ.…