ಆರೋಗ್ಯ ವಿಮೆ ಪ್ರತ್ಯೇಕವಾಗಿ ತೆಗೆದುಕೊಳ್ಳುವುದು ಒಳ್ಳೆಯದೇ? ಅಥವಾ ಇಡೀ ಕುಟುಂಬ ಒಳಗೊಳ್ಳುವ ಪಾಲಿಸಿ ಆರಿಸಬೇಕೇ?…
Health Insurance : ಆರೋಗ್ಯ ವಿಮಾ ಪಾಲಿಸಿಯು ಅನಿರೀಕ್ಷಿತ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಹಣಕಾಸಿನ ಬೆಂಬಲವಾಗಿದೆ (financial support). ಇವುಗಳನ್ನು ತೆಗೆದುಕೊಳ್ಳುವಾಗ ಅನೇಕರಿಗೆ ಬರುವ ಅನುಮಾನ.. ನಾನು ಪ್ರತ್ಯೇಕ ವೈಯಕ್ತಿಕ…