Health Insurance: ಆರೋಗ್ಯ ವಿಮೆ ಪಾಲಿಸಿ ಉಪಯೋಗಗಳು, ಸೂಕ್ತ ಆಯ್ಕೆ ನಮ್ಮ ಭವಿಷ್ಯದ ಭದ್ರತೆ
Health Insurance: ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಆದರೆ, ಬದಲಾದ ಕಾಲಘಟ್ಟದಲ್ಲಿ ಯುವಕರು ಜೀವನಶೈಲಿ ಅಸ್ವಸ್ಥತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ,…