ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದರೂ ಇಂತಹ ಜನರು ಅಪ್ಪಿತಪ್ಪಿಯೂ ಕಬ್ಬಿನ ರಸವನ್ನು ಕುಡಿಯಬಾರದು! ಹುಷಾರ್
Side Effects Of Sugarcane Juice : ಬೇಸಿಗೆ ಆರಂಭವಾದ ಕೂಡಲೇ ಜನರಲ್ಲಿ ಕಬ್ಬಿನ ಜ್ಯೂಸ್‌ಗೆ ಬೇಡಿಕೆ ಹೆಚ್ಚುತ್ತದೆ. ರುಚಿ ಮತ್ತು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿರುವ ಕಬ್ಬಿನ ರಸವು ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ ಮತ್ತು…