ಕೇವಲ 7 ಸಾವಿರಕ್ಕೆ ಮನೆಗೆ ತನ್ನಿ ಹೀರೋ ಬೈಕ್! ಖರೀದಿಗೆ ಮುಗಿಬಿದ್ದ ಜನತೆ
Hero HF Deluxe Bike : ಹೀರೋ ಮೋಟೋಕಾರ್ಪ್ ಕಂಪನಿ (Hero MotoCorp company) ಗ್ರಾಹಕರಿಗೆ ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ, ದ್ವಿಚಕ್ರ (two wheelers) ವಾಹನಗಳನ್ನು ನೀಡುತ್ತಾ ಬಂದಿದೆ.
ಭಾರತೀಯ ಮಾರುಕಟ್ಟೆಯಲ್ಲಿ, ತಮಗೆ ಹಾಕಿರುವ…