ಸರ್ಕಾರ ನೀಡುತ್ತಿದೆ ಉಚಿತ ಮನೆ, ಸ್ವಂತ ಮನೆ ಇಲ್ಲದವರಿಗೆ ಬಂಪರ್ ಅವಕಾಶ! ಅಪ್ಲೈ ಮಾಡಿ
ದೇಶದಲ್ಲಿ ವಾಸಿಸುವ ಸಾಕಷ್ಟು ಜನ ಇಂದಿಗೂ ಬಾಡಿಗೆ ಮನೆಯಲ್ಲೋ ಅಥವಾ ಅನಧಿಕೃತ ಜಾಗದಲ್ಲಿ ಇರುವ ಸಣ್ಣಪುಟ್ಟ ಗುಡಿಸಲುಗಳಲ್ಲೂ ಅಥವಾ ಕಚ್ಚಾ ಮನೆಗಳಲ್ಲೊ ವಾಸಿಸುತ್ತಿದ್ದಾರೆ. ಇಂಥವರಿಗೂ ಸ್ವಂತ ಮನೆ (own house) ಹೊಂದಿರಬೇಕು ಎನ್ನುವ ಕನಸು ಇಲ್ಲ…