ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗ್ತಾಯಿದೆ, ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಿ
Home Loan : ಮನೆಯನ್ನು ಕಟ್ಟಿಸುವುದು ಅಥವಾ ಖರೀದಿಸುವುದು ಜೀವನದ ದೊಡ್ಡ ಆರ್ಥಿಕ ನಿರ್ಧಾರಗಳಲ್ಲಿ ಒಂದಾಗಿದೆ. ಏಕೆಂದರೆ ಇದು ದೊಡ್ಡ ಬಜೆಟ್ ಹೊಂದಿಸಿ ಮಾಡಬೇಕಾದ ಕೆಲಸ. ಸಣ್ಣ ಪ್ರಮಾಣದ ಹಣ ಹೊಂದಿಸಿ ಇದನ್ನು ಸಾಧಿಸಲಾಗುವುದಿಲ್ಲ.…