ಹೊಸ ಮನೆ, ಹಳೆಯ ಮನೆ ರಿಪೇರಿ ಹಾಗೂ ಮನೆ ವಿಸ್ತರಣೆಗೂ ಸಿಗುತ್ತೆ ಹೋಮ್ ಲೋನ್
Home Loan : ಜೀವನದಲ್ಲಿ ಒಮ್ಮೆಯಾದರೂ ಸ್ವಂತ ಮನೆ ನಿರ್ಮಾಣ ಮಾಡಿಕೊಂಡು ಅದರಲ್ಲಿ ಕೆಲವು ದಿನವಾದರೂ ವಾಸಿಸಬೇಕು ಎನ್ನುವುದು ಹಲವರ ಕನಸು. ಹಾಗಾಗಿಯೇ ಸಾಕಷ್ಟು ಜನ ದುಡಿದ ಹಣದಲ್ಲಿ ಒಂದಷ್ಟು ಹಣವನ್ನ ಮನೆ ನಿರ್ಮಾಣಕ್ಕಾಗಿ ಎತ್ತಿಡುತ್ತಾರೆ.…