Home Loan: ಈ ಬ್ಯಾಂಕುಗಳು ಗೃಹ ಸಾಲದ ಬಡ್ಡಿ ದರಗಳನ್ನು ಕಡಿಮೆ ಮಾಡಿವೆ
Home Loan: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (Bank Of Baroda) ಶುಕ್ರವಾರ ತನ್ನ ಗೃಹ ಸಾಲದ (Home Loans) ಬಡ್ಡಿದರವನ್ನು 25 ಮೂಲಾಂಕಗಳನ್ನು ಕಡಿತಗೊಳಿಸಿ ಶೇಕಡಾ 8.25 ಕ್ಕೆ ಇಳಿಸಿದೆ. ಸೀಮಿತ ಅವಧಿಯ ಕೊಡುಗೆಯ ಅಡಿಯಲ್ಲಿ…