ಮಹಿಳೆಯರಿಗಾಗಿ ಸರ್ಕಾರದ ಮತ್ತೊಂದು ಯೋಜನೆ; ಸಿಗಲಿದೆ ಇನ್ನಷ್ಟು ಬೆನಿಫಿಟ್
ವಿದ್ಯಾಭ್ಯಾಸಕ್ಕಾಗಿ ಅಥವಾ ಕೆಲಸವನ್ನು ಹುಡುಕಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ಹೆಣ್ಣು ಮಕ್ಕಳು (women) ಕೂಡ ವಲಸೆ ಬರುತ್ತಾರೆ. ಹೀಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಥವಾ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು, ತಮ್ಮ ಸಣ್ಣ ಪುಟ್ಟ…