ಬಿಪಿಎಲ್, ಎಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ! ಸಿಗಲಿದೆ ಮತ್ತೊಂದು ಯೋಜನೆ ಬೆನಿಫಿಟ್
ರಾಜ್ಯ ಸರ್ಕಾರದ (state government) ಪ್ರತಿಯೊಂದು ಯೋಜನೆಗಳು ಕೂಡ ಯಶಸ್ವಿಯಾಗಿ ಜನರ ಕೈ ತಲುಪುತ್ತಿವೆ, ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಹಾಗೂ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಜನರ ಖಾತೆಗೆ (Bank…