ಗಂಡ ಹೆಂಡತಿ ಇಬ್ಬರಿಗೂ 10,000 ಸಿಗುವ ಪೋಸ್ಟ್ ಆಫೀಸ್ ಯೋಜನೆ ಇದು! ಅರ್ಜಿ ಸಲ್ಲಿಸಿ
ಇತ್ತೀಚಿನ ದಿನಗಳಲ್ಲಿ ಜನರು ಸುರಕ್ಷಿತ ಹೂಡಿಕೆ (Investment ) ಮಾಡಲು ಬಯಸುತ್ತಾರೆ. ಹೀಗಾಗಿ ಹೆಚ್ಚು ಆದಾಯವನ್ನು ತಂದು ಕೊಡುವಂತಹ ಹಾಗೂ ಸುರಕ್ಷಿತ ಯೋಜನೆಯು ಆಗಿರುವಂತಹ ಕೆಲವು ಪ್ರಮುಖ ಉಳಿತಾಯ ಯೋಜನೆಗಳನ್ನು (Savings Scheme) ಸರ್ಕಾರ…