Hyundai Ai3 Micro SUV: ಭಾರತದಲ್ಲಿ ಹ್ಯುಂಡೈ Ai3 ಮೈಕ್ರೋ SUV ಪರೀಕ್ಷೆ, ಬೆಲೆ ಎಷ್ಟು.. ವೈಶಿಷ್ಟ್ಯಗಳೇನು?
Hyundai Ai3 Micro SUV: ಪ್ರಮುಖ ಆಟೋಮೊಬೈಲ್ ಉತ್ಪಾದನಾ ಕಂಪನಿ ಹುಂಡೈ ಮೋಟಾರ್ ಇಂಡಿಯಾ ಇತ್ತೀಚೆಗೆ ಮುಂದಿನ ಪೀಳಿಗೆಯ ಹುಂಡೈ ವೆರ್ನಾವನ್ನು ಬಿಡುಗಡೆ ಮಾಡಿದೆ. ಈಗ, ಕಂಪನಿಯು Ai3 ಮೈಕ್ರೋ SUV ಕಾರು ಮಾದರಿಯನ್ನು ಬಿಡುಗಡೆ ಮಾಡಲು…