Covid-19: ಕಳೆದ 24 ಗಂಟೆಗಳಲ್ಲಿ 3,824 ಕೊರೊನಾ ಪ್ರಕರಣಗಳು ವರದಿ
India Corona Update: ಕೊರೊನಾ ಪ್ರಕರಣಗಳು ಇದೀಗ ವೇಗವಾಗಿ ಹೆಚ್ಚಾಗುತ್ತಿವೆ. ಭಾರತದಲ್ಲಿ ಕೊರೊನಾ (Covid-19) ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಆರೋಗ್ಯ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ…