₹6000ಕ್ಕೆ ಸೂಪರ್ ವೈಶಿಷ್ಟ್ಯಗಳ Infinix ಸ್ಮಾರ್ಟ್‌ಫೋನ್ ಖರೀದಿಸಿ! ಮತ್ತೆ ಸಿಗೋಲ್ಲ ಆಫರ್
Infinix ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಸರಣಿಯ ಹ್ಯಾಂಡ್‌ಸೆಟ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ, ಅದುವೇ Infinix Smart 8 HD. ಹೌದು, Infinix Smart 8 HD Smartphone ಡಿಸೆಂಬರ್ 8 ರಂದು ದೇಶದಲ್ಲಿ ಬಿಡುಗಡೆಯಾಗಲಿದೆ.…