ಕಾರ್ ಇನ್ಸೂರೆನ್ಸ್ ತೆಗೆದುಕೊಳ್ಳುವ ಮುನ್ನ ಈ ಟಿಪ್ಸ್ ಪಾಲಿಸಿದ್ರೆ ಸಾಕಷ್ಟು ಹಣ ಉಳಿಸಬಹುದು
Car Insurance : ನೀವು ಈಗಾಗಲೇ ಕಾರನ್ನು ಹೊಂದಿದ್ದರೆ ಅದನ್ನು ನಿರ್ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ಯಾವುದೇ ವಾಹನಕ್ಕೆ ಕೆಲವು ರೀತಿಯ ವಿಮೆ ಅಗತ್ಯವಿರುತ್ತದೆ. ಆದರೆ ಹೆಚ್ಚಿನ ವೆಚ್ಚದ ಕಾರಣ ಕೆಲವರು ಈ ವಿಮಾ ಕಂತುಗಳನ್ನು…