ಐಫೋನ್ 13 ಮೇಲೆ ಫ್ಲಾಟ್ ಡಿಸ್ಕೌಂಟ್ ಆಫರ್! ಫ್ಲಿಪ್‌ಕಾರ್ಟ್‌ನಲ್ಲಿ ₹27 ಸಾವಿರ ರಿಯಾಯಿತಿ
Flipkart ನಲ್ಲಿ Apple iPhone 13 ಫೋನ್ 128GB ಸ್ಟೋರೇಜ್ ಮಾದರಿಯ ಬೆಲೆ ರೂ. 52,499 ಲಭ್ಯವಿದೆ. ಇದು ಈ ಐಫೋನ್‌ನ ಅತ್ಯಂತ ಕಡಿಮೆ ಬೆಲೆಯಾಗಿದೆ. ಫ್ಲಿಪ್‌ಕಾರ್ಟ್ (Flipkart) ರೂ. 27,401 ಫ್ಲಾಟ್ ರಿಯಾಯಿತಿಯನ್ನು ನೀಡುತ್ತಿದೆ
ಈ…