iPhone 13 5G ಬೆಲೆ ಭಾರೀ ಕಡಿಮೆಯಾಗಿದೆ, 70,000 ಮೌಲ್ಯದ 128GB ಮಾದರಿ ಫೋನ್ ಕೇವಲ ₹ 21999 ಕ್ಕೆ ಲಭ್ಯವಿದೆ
iPhone 13 5G Price Drop : ಐಫೋನ್ 13 ಪ್ರಿಯರಿಗೆ ಗುಡ್ ನ್ಯೂಸ್, ಐಫೋನ್ 13 ಮತ್ತೊಮ್ಮೆ ಅದರ ಕಡಿಮೆ ಬೆಲೆಗೆ ಖರೀದಿಸಲು ಲಭ್ಯವಿದೆ (Discount Offer). 70,000 ಮೌಲ್ಯದ ಈ 5G ಐಫೋನ್ ಅನ್ನು ನೀವು ಕೇವಲ 22,000 ರೂಗಳಲ್ಲಿ ಖರೀದಿಸಬಹುದು.…