iPhone 14: ಐಫೋನ್ ಪ್ರಿಯರಿಗೆ ಭರ್ಜರಿ ಆಫರ್ ! ಕೇವಲ ರೂ. 3,000ಕ್ಕೆ ಐಫೋನ್ 14 ನಿಮ್ಮದಾಗಿಸಿಕೊಳ್ಳಿ
Apple iPhone 14: ಸ್ಮಾರ್ಟ್ ಫೋನ್ ವಿಚಾರಕ್ಕೆ ಬಂದರೆ ಮುಂಚೂಣಿಯಲ್ಲಿರುವ ಟೆಕ್ ದೈತ್ಯ ಆಪಲ್ ಐಫೋನ್ ಅಗ್ರಸ್ಥಾನದಲ್ಲಿದೆ. ಇದು ತುಂಬಾ ಪ್ರೀಮಿಯಂ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
ಆಪಲ್ ಕಂಪನಿ ಈಗಾಗಲೇ ಮಾರುಕಟ್ಟೆಯಲ್ಲಿ ಹಲವು…