Amazon ನಲ್ಲಿ iPhone 14, 14 Plus ಜೊತೆಗೆ, iPhone 15 ಮೇಲೆ ಬಂಪರ್ ರಿಯಾಯಿತಿ
ನೀವು ಐಫೋನ್ ಖರೀದಿಸಲು ಬಯಸಿದರೆ, ಈಗ ತಡ ಮಾಡಬೇಡಿ. ಅಮೆಜಾನ್ (Amazon) ಇಂಡಿಯಾದ 5G ಸೂಪರ್‌ಸ್ಟೋರ್‌ನ ಅದ್ಭುತ ರಿಯಾಯಿತಿಯಲ್ಲಿ, iPhone 15 ಜೊತೆಗೆ iPhone 14 ಮತ್ತು 14 Plus ಬಂಪರ್ ರಿಯಾಯಿತಿಯೊಂದಿಗೆ ಲಭ್ಯವಿದೆ.
ಉತ್ತಮ ಬ್ಯಾಂಕ್…