ಐಫೋನ್ 15 ಸರಣಿಯ ವೈಶಿಷ್ಟ್ಯಗಳು, ಬೆಲೆ, ಬಿಡುಗಡೆ ದಿನಾಂಕ ಎಲ್ಲವೂ ಸೋರಿಕೆ, ಈ ಬಾರಿ ದೊಡ್ಡ ಬದಲಾವಣೆಯೊಂದಿಗೆ ಬಿಡುಗಡೆ
ಐಫೋನ್ 15 ಸರಣಿಯ ಬಿಡುಗಡೆಗೆ ಇನ್ನೂ ಬಹಳ ಸಮಯವಿದೆ. ಆದರೆ ಈ ಬಗ್ಗೆ ಜನರಲ್ಲಿ ಈಗಾಗಲೇ ತುಂಬಾ ಕುಹಲವಿದ್ದು, iPhone 15 ಗೆ ಸಂಬಂಧಿಸಿದ ವಿವರಗಳು ಸಹ ಸೋರಿಕೆಯಾಗುತ್ತಲೇ ಇವೆ. ಈಗ ಕಂಪನಿಯು ಮುಂಬರುವ iPhone 15 ಸ್ಮಾರ್ಟ್‌ಫೋನ್‌ನೊಂದಿಗೆ…