Jio Plans: ಜಿಯೋದಿಂದ 5 ಹೊಸ ಪ್ರಿಪೇಯ್ಡ್ ಯೋಜನೆಗಳು ಬಿಡುಗಡೆ.. ಡೇಟಾ, ವ್ಯಾಲಿಡಿಟಿ ಸೇರಿದಂತೆ ಇನ್ನಷ್ಟು ತಿಳಿಯಿರಿ
Jio New Prepaid Plans : ರಿಲಯನ್ಸ್ ಜಿಯೋ ಕಂಪನಿಯು 5 ಹೊಸ ಪ್ರಿಪೇಯ್ಡ್ ಯೋಜನೆಗಳನ್ನು (Recharge Plans) ತಂದಿದೆ. ಇವು ಬಳಕೆದಾರರಿಗೆ ಇಷ್ಟವಾಗಲಿವೆ ಎನ್ನಲಾಗಿದೆ. ಆ ಯೋಜನೆಗಳು, ಡೇಟಾ ಮತ್ತು ವ್ಯಾಲಿಡಿಟಿಯ ಕುರಿತು ಇನ್ನಷ್ಟು…