ದಿನಕ್ಕೆ 2GB ಇಂಟರ್ನೆಟ್ ಡೇಟಾ, ಒಂದು ವರ್ಷ ವ್ಯಾಲಿಡಿಟಿ! Jio ದಿಂದ ಸೂಪರ್ ರೀಚಾರ್ಜ್ ಪ್ಲಾನ್
Jio Recharge Plan : ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಆಗಮನದಿಂದ ಇಂಟರ್ನೆಟ್ (Internet) ಬಳಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ವಿಶೇಷವಾಗಿ ಇಂಟರ್ನೆಟ್ ಶುಲ್ಕಗಳನ್ನು ಎಲ್ಲರಿಗೂ ಕೈಗೆಟುಕುವಂತೆ ಆಗಿದೆ. ಇದಕ್ಕೆ ಮುಖ್ಯ ಕಾರಣ ಅನಿಯಮಿತ…