10ನೇ ತರಗತಿ ಹಾಗೂ ಪಿಯುಸಿ ಆದವರಿಗೆ ಸರ್ಕಾರಿ ಕೆಲಸ! ಬೆಂಗಳೂರಿನಲ್ಲಿ ಪೋಸ್ಟಿಂಗ್; ಅರ್ಜಿ ಸಲ್ಲಿಸಿ
ಒಂದು ವೇಳೆ ನೀವು ಕೇಂದ್ರ ಸರ್ಕಾರದ ಕೆಲಸ (Central Government Job) ಬೇಕು ಎಂದುಕೊಂಡಿದ್ದರೆ, ಇದೀಗ ನಿಮಗಾಗಿ ಒಂದು ಒಳ್ಳೆಯ ಅವಕಾಶವಿದೆ, ಬೆಂಗಳೂರಿನ Institute of Wood Science and Technology ಯಲ್ಲಿ ಪ್ರಸ್ತುತ ಖಾಲಿ ಇರುವ…