Golden Globe Award to RRR: ಆರ್‌ಆರ್‌ಆರ್ ಸಿನಿಮಾಗೆ ಮತ್ತೊಂದು ಪ್ರಶಸ್ತಿ, ‘ನಾಟು ನಾಟು’ ಹಾಡಿಗೆ…
Golden Globe Award to RRR (Kannada News): ರಾಮ್ ಚರಣ್ ಹಾಗೂ ಎನ್ ಟಿಆರ್ ಅಭಿನಯದ ರಾಜಮೌಳಿ ನಿರ್ದೇಶನದ ಬಿಗ್ ಸಿನಿಮಾ ಆರ್ ಆರ್ ಆರ್ (RRR Cinema) ಯಾವ ರೇಂಜ್ ನಲ್ಲಿ ಯಶಸ್ವಿಯಾಗಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಟಾಲಿವುಡ್‌ನಿಂದ…