ರವಿಚಂದ್ರನ್ ಮತ್ತು ಹಂಸಲೇಖ ಸ್ನೇಹದ ಮಧ್ಯೆ ಹುಳಿ ಹಿಂಡಿದ್ದು ಯಾರು? ಇಬ್ಬರ ನಡುವೆ ಬಿರುಕಿಗೆ ಕಾರಣವೇನು ಗೊತ್ತಾ?
Actor Ravichandran and Hamsalekha : ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂಬರೀಶ್ ಅವರಂತಹ ದಿಗ್ಗಜ ನಟರುಗಳ ಆಳ್ವಿಕೆ ಇದ್ದಂತಹ 80-90 ದಶಕದಲ್ಲಿ ರವಿಚಂದ್ರನ್ ತಮ್ಮ ಅಮೋಘ ಅಭಿನಯ ಹಾಗೂ ನಿರ್ದೇಶನ ನಿರ್ಮಾಣದ ಮೂಲಕ…