ಇನ್ಮುಂದೆ ಎಲ್ಲಾ ಹಂತದಲ್ಲೂ ನಾನು ವಿಷ್ಣು ಅಪ್ಪಾಜಿ ತರ ನಿಮ್ಮ ಜೊತೆ ಇರ್ತೀನಿ ಎಂದು ಶಿವಣ್ಣ ಹೇಳಿದ್ದು ಯಾರಿಗೆ…
ಸ್ನೇಹಿತರೆ, ತಮ್ಮ ಅಮೋಘ ಅಭಿನಯದ ಮೂಲಕ ಆಗಿನ ಕಾಲದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ (Kannada Cinema) ಹಿರಿಮೆಯನ್ನು ಬೇರೊಂದು ಲೋಕಕ್ಕೆ ಕೊಂಡೋಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ಸಾಕಷ್ಟು ನಟರಲ್ಲಿ ವಿಷ್ಣುವರ್ಧನ್…