Allu Arjun: ಅಲ್ಲು ಅರ್ಜುನ್‌ಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು
Actor Allu Arjun: ನಟ ಅಲ್ಲು ಅರ್ಜುನ್ ಗೆ ಹೈಕೋರ್ಟ್ ನಲ್ಲಿ (High Court) ಭಾರೀ ರಿಲೀಫ್ ಸಿಕ್ಕಿದೆ. ಅಲ್ಲು ಅರ್ಜುನ್‌ಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಅಲ್ಲು ಅರ್ಜುನ್‌ನನ್ನು ವೈಯಕ್ತಿಕ…