ಮುಡಾ ಹಗರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ
ಮೈಸೂರು (Mysuru): ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ನಗರದ ವಕೀಲರೊಬ್ಬರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ ಬರೆದಿದ್ದಾರೆ. 296 ಪುಟಗಳ ದಾಖಲೆ ಸೇರಿದಂತೆ ಹಗರಣದ ಕುರಿತು ಪ್ರಧಾನಿಗೆ ಪತ್ರ…